ನಂದಿಬೆಟ್ಟದಲ್ಲಿ ಪ್ರವಾಸಿಗನ ರಕ್ಷಣೆ | Nandi Hills | Trekking
2022-02-20 165 Dailymotion
ನಂದಿಗಿರಿಧಾಮದಲ್ಲಿ ಬೆಟ್ಟ ಏರುವಾಗ ಆಯತಪ್ಪಿ ಬಿದ್ದ ನಿಶಾಂಕ್ (19) ಎಂಬುವವರನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಯ ರೋಚಕ ಕ್ಷಣಗಳ ವಿಡಿಯೊ ಇಲ್ಲಿದೆ. #Nandibetta #nandihills #nandihillsbangalore #trekking #Rescue